fat cat
ನಾಮವಾಚಕ

(ಅಮೆರಿಕನ್‍ ಪ್ರಯೋಗ) (ಅಶಿಷ್ಟ)

  1. (ಮುಖ್ಯವಾಗಿ ನಿಧಿ, ಸಹಾಯಧನ, ಮೊದಲಾದವುಗಳಿಗೆ ದಾನಕೊಡುವಂಥ) ಶ್ರೀಮಂತ; ಧನಿಕ; ಹಣವಂತ; ದುಡ್ಡಸ್ತ.
  2. ಪ್ರಮುಖ; ಪ್ರಭಾವಶಾಲಿ ವ್ಯಕ್ತಿ.